Copy page URL Share on Twitter Share on WhatsApp Share on Facebook
Get it on Google Play
Meaning of word ಅಡ್ಡಗಟ್ಟು from ಕನ್ನಡ dictionary with examples, synonyms and antonyms.

ಅಡ್ಡಗಟ್ಟು   ಕ್ರಿಯಾಪದ

Meaning : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

Example : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

Synonyms : ಅಡಚಣೆ ಮಾಡು, ತಡೆಯೊಡ್ಡು, ನಿಲ್ಲಿಸು


Translation in other languages :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

Meaning : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ

Example : ಇಲ್ಲಿ ಮೋರಿ ಕಟ್ಟಿಕೊಂಡಿದೆ.

Synonyms : ಕಟ್ಟಿಕೊಂಡಿರು, ನಿಂತಿರು, ನಿಂತುಹೋಗು, ಮುಚ್ಚಿರು, ಮುಚ್ಚಿಹೋಗು


Translation in other languages :

रुधाँ या रुका हुआ होना।

नाबदान अवरुद्ध हो गया है।
अवरुद्ध होना, फँसना, फंसना, बंद होना, बाधा पड़ना, रुँधना, रुंधना

Become or cause to become obstructed.

The leaves clog our drains in the Fall.
The water pipe is backed up.
back up, choke, choke off, clog, clog up, congest, foul