Meaning : ಯಾವುದಾದರು ವಸ್ತು ಮೊದಲಾದವುಗಳ ಮೂಲ ಅಥವಾ ಅಧಿಕಾರಿಕ ಸಂರಚನೆ
Example :
ಶಿಕ್ಷಣದ ಆಧಾರ ರಚನೆಯಲ್ಲಿ ಅನೇಕ ಸುಧಾರಣೆಗಳು ಆಗುತ್ತಿವೆ.
Synonyms : ಅಡಿ ರಚನೆ, ಅಡಿಗಟ್ಟು, ಆಧಾರ ರಚನೆ, ಆಧಾರಭೂತ ಸಂರಚನೆ
Translation in other languages :
किसी वस्तु आदि की मूल या आधारिक संरचना।
शिक्षा की आधारभूत संरचना में सुधार होना चाहिए।