Meaning : ಅಡುಗೆಯನ್ನು ತಯಾರಿಸುವಲ್ಲಿ ಸಹಾಯಕವಾಗುವ ಸಲಕರಣೆಗಳು
Example :
ಒಲೆಯು ಒಂದು ಅಡುಗೆ ಸಾಧನವಾಗಿದೆ.
Synonyms : ಅಡಿಗೆ ಉಪಕರಣ, ಅಡಿಗೆ-ಉಪಕರಣ, ಅಡುಗೆ ಉಪಕರಣ, ಅಡುಗೆ ಸಾಧನ, ಅಡುಗೆ-ಉಪಕರಣ
Translation in other languages :
Hardware utensils for use in a kitchen.
kitchenware