Copy page URL Share on Twitter Share on WhatsApp Share on Facebook
Get it on Google Play
Meaning of word ಅಜ್ಞಾತತೆ from ಕನ್ನಡ dictionary with examples, synonyms and antonyms.

ಅಜ್ಞಾತತೆ   ನಾಮಪದ

Meaning : ಪ್ರಸಿದ್ಧಿಗೆ ಬಾರದೇ ಇರುವ ಸ್ಥಿತಿ ಅಥವಾ ನಿಜವಾದ ಪ್ರತಿಭೆ ಶಕ್ತಿ ಇದ್ದರೂ ಗುರುತಿಸುವಿಕೆ ಇಲ್ಲದಿರುವುದು

Example : ಪ್ರಚಾರದ ಹಂಗಿಲ್ಲದ ಮಹಾನ್ ವಿಜ್ಞಾನಿಯೊಬ್ಬ ಈ ತನಕ ಅಜ್ಞಾತತೆಗೆ ಸರಿದದ್ದು ಆಶ್ಚರ್ಯಕರ ಸಂಗತಿ.

Synonyms : ಅಪ್ರಸಿದ್ದ, ಬೆಳಕಿಗೆ ಬರದ, ಬೆಳಕಿಗೆ ಬಾರದ, ಬೆಳಕಿಗೆ-ಬಾರದ


Translation in other languages :

अख्यात होने की अवस्था या भाव।

समाज की सेवा में अपना सर्वस्व लुटा देने के बाद भी उन्हें अख्याति ही हाथ लगी।
अकीर्ति, अख्याति, अनामत्व, अप्रसिद्धि, ख्यातिहीनता, गुमनामी