Subscribe
URL of the page has been copied to clipboard.
Meaning : ಅಚ್ಚು ಹಾಕುವ ಅಥವಾ ಮುದ್ರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example : ಅವರು ನೂರು ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದರು.
Synonyms : ಮುದ್ರಣ ಮಾಡಿಸು, ಮುದ್ರಿಸು
Translation in other languages :हिन्दी
छापने का काम दूसरे से करवाना।
Install App