Copy page URL Share on Twitter Share on WhatsApp Share on Facebook
Get it on Google Play
Meaning of word ಅಗ್ನಿ-ವೃಷ್ಠಿ from ಕನ್ನಡ dictionary with examples, synonyms and antonyms.

Meaning : ಬೆಂಕಿ ಅಥವಾ ಉರಿಯುತ್ತಿರವ ವಸ್ತುಗಳನ್ನು ಮಳೆ ಬರುವಂತೆ ಮಾಡುವುದು ಅಥವಾ ಅಗ್ನಿಯ ವರ್ಷ

Example : ಮಂಗಳೂರಿನಲ್ಲಿ ದುರ್ಗಾ ಪರಮೇಶ್ವರಿ ಮಾತೆಯನ್ನು ಪ್ರಸನ್ನಗೊಳ್ಳಿಸುವುದಕ್ಕಾಗಿ ಅಗ್ನಿವೃಷ್ಠಿಯನ್ನು ಮಾಡಲಾಗುತ್ತದೆ.

Synonyms : ಅಗ್ನಿ ಮಳೆ, ಅಗ್ನಿ ವೃಷ್ಠಿ, ಅಗ್ನಿ-ಮಳೆ, ಅಗ್ನಿಮಳೆ, ಅಗ್ನಿವೃಷ್ಠಿ


Translation in other languages :

आग या जलती हुई वस्तुओं को बरसाने की क्रिया या अग्नि की वर्षा।

मैंगलोर में दुर्गा परमेश्‍वरी माता को प्रसन्न करने के लिए अग्निवर्षा की जाती है।
अग्नि वर्षा, अग्नि वृष्टि, अग्नि-वर्षा, अग्नि-वृष्टि, अग्निवर्षा, अग्निवृष्टि