Meaning : ಮುದ್ರಿಸುವ ಮುನ್ನ ವಿಷಯದ ಬಗೆಗೆ ಅಕ್ಷರಗಳನ್ನು ಮುದ್ರಣದ ಯಂತ್ರಕ್ಕೆ ಜೋಡಿಸುವ ವ್ಯಕ್ತಿ
Example :
ಅಕ್ಷರ ಸಂಯೋಜಕನು ಪತ್ರಿಕೆಯನ್ನು ಮುದ್ರಣ ಮಾಡಲು ಅಕ್ಷರ ಸಂಯೋಜನೆ ಮಾಡುತ್ತಿದ್ದಾನೆ.
Translation in other languages :
छपाई से पहले विषय वस्तु को पृष्ठ पर व्यवस्थित करने वाला व्यक्ति।
अक्षर-संयोजक अखबार छापने के लिए अक्षर-संयोजन कर रहा है।