Copy page URL Share on Twitter Share on WhatsApp Share on Facebook
Get it on Google Play
Meaning of word ಅಕ್ಷರ ವರ್ಗ from ಕನ್ನಡ dictionary with examples, synonyms and antonyms.

ಅಕ್ಷರ ವರ್ಗ   ನಾಮಪದ

Meaning : ಉಚ್ಚಾರಣ್ಮಕ ಧ್ವನಿವಿಜ್ಞಾನದಲ್ಲಿ ಒಂದು ಸ್ಥಾನದಿಂದ ಉಚ್ಚರಿಸಲ್ಪಡುವ ಸ್ಪರ್ಶ ಧ್ವನಿ (ತಡೆ ಧ್ವನಿ) ಮತ್ತು ಅನುನಾಸಿಕ ಧ್ವನಿಗಳ ಸಮೂಹ

Example : ಭಾರತೀಯ ಲಿಪಿಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ವರ್ಗಗಳನ್ನು ಆ ವರ್ಗದ ಮೊದಲ ವ್ಯಂಜನದ ಹೆಸರಿನಲ್ಲಿ ಕರೆಯುತ್ತಾರೆ.

Synonyms : ವರ್ಗ, ವ್ಯಂಜನ ವರ್ಗ


Translation in other languages :

शब्दशास्त्र में एक स्थान से उच्चारित होनेवाले स्पर्श व्यंजन वर्णों का समूह।

हिन्दी व्यंजन कवर्ग,चवर्ग,टवर्ग आदि वर्गों में विभाजित है।
वर्ग