Meaning : ಯಾವುದೇ ನಿಯಮಿತ ಸಮಯವಲ್ಲದೆ ಕಾಲವಲ್ಲದ ಕಾಲದಲ್ಲಿ ಸಂಭವಿಸುವ ಘಟನೆ ಅಥವಾ ಸಂಗತಿಗಳು
Example :
ಶಂಕರಪ್ಪನ ಅಕಾಲಿಕ ಮರಣದಿಂದ ತುಂಬಲಾರದ ನಷ್ಟವಾಗಿದೆ.
Synonyms : ಅಕಾಲಿಕವಾದ, ಅಕಾಲಿಕವಾದಂತ, ಅಕಾಲಿಕವಾದಂತಹ
Translation in other languages :
Meaning : ಕಾಲಧರ್ಮಕ್ಕೆ ಅಥವಾ ಋತು ಸಹಜತೆಗೆ ಹೊರತಾದ
Example :
ಅಕಾಲಿಕ ಮಳೆ ಎಲ್ಲರಿಗೂ ನಷ್ಟವನ್ನುಂಟು ಮಾಡುತ್ತದೆ.
Translation in other languages :
Not in keeping with (and usually undesirable for) the season.
A sudden unseasonable blizzard.Meaning : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
Example :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
Synonyms : ಅಕಾಲದ, ಸಕಾಲಿಕವಲ್ಲದ, ಸಮಯೋಚಿತವಲ್ಲದ
Translation in other languages :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.