Meaning : ಮುಂಬರುವ ವರ್ಷ ಅಥವಾ ತಿಂಗಳಿನಲ್ಲಿ ಆಗುವ ಆದಾಯ-ಖರ್ಚುಗಳ ಲೆಕ್ಕಾಚಾರವನ್ನು ಮೊದಲೆ ಮಾಡಿಕೊಂಡು ಅದಕ್ಕೆ ಅಂಗೀಕಾರವನ್ನು ಪಡೆಯುವರು
Example :
ಮಾರ್ಚ್ ತಿಂಗಳಿನಲ್ಲಿ ಸರ್ಕಾರವು ತನ್ನ ಬಜೆಟ್ ಮಂಡಿಸುವುದು
Synonyms : ಅರ್ಧ ವಾರ್ಷಿಕ ಲೆಕ್ಕ ಪತ್ರಗಳು, ಆಯವ್ಯಯ ಅಂದಾಜು, ಬಂಡವಾಳ ಮುಂಗಡ ಪತ್ರ ತಯಾರಿ, ಬಜೆಟ್ಟು, ಮುಂಗಡ ಪತ್ರ, ವಾರ್ಷಿಕ ಮುಂಗಡ ಪತ್ರ, ಸಮತೋಲಿನ ಮುಂಗಡ ಪತ್ರ
Translation in other languages :
वह सरकारी विवरण जिससे अगले वर्ष के लिए सरकार की आय संग्रह तथा व्यय योजना का पता चलता है।
मार्च के महीने में सरकार द्वारा बजट पारित किया जाता है।A summary of intended expenditures along with proposals for how to meet them.
The president submitted the annual budget to Congress.