Copy page URL Share on Twitter Share on WhatsApp Share on Facebook
Get it on Google Play
Meaning of word ಅಂದವಾಗಿ ಬರೆಯುವಂತ from ಕನ್ನಡ dictionary with examples, synonyms and antonyms.

Meaning : ಒಬ್ಬ ವ್ಯಕ್ತಿಯ ಕೈ ಬರಹ ತುಂಬಾ ಸುಂದರವಾಗಿ ಇರುವುದು

Example : ಚೆನ್ನಾಗಿ ಬರೆಯುವ ಹುಡುಗು ಪ್ರತಿವರ್ಷ ಸುಲೇಖ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಳು

Synonyms : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ


Translation in other languages :

वह व्यक्ति जिसकी लिखावट अच्छी होती है।

अक्षरी हर-साल सुलेख प्रतियोगिता में इनाम जीतता है।
अक्षरी

Meaning : ಯಾರೋ ಒಬ್ಬರ ಬರಹ ತುಂಬಾ ಸುಂದರವಾಗಿ ಇರುವ

Example : ನಮ್ಮ ತರಗತಿಯಲ್ಲಿ ಚೆನ್ನಾಗಿ ಬರೆಯುವ ಒಬ್ಬ ಹುಡುಗ ಪ್ರತಿದಿನ ಕಪ್ಪು ಹಲಗೆಯ ಮೇಲೆ ಅಂದಿನ ಶುಭಾಷಿತವನ್ನು ಬರೆಯುತ್ತಾನೆ.

Synonyms : ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆನ್ನಾಗಿ ಬರೆಯುವ, ಚೆನ್ನಾಗಿ ಬರೆಯುವಂತ, ಚೆನ್ನಾಗಿ ಬರೆಯುವಂತಹ, ಚೆನ್ನಾಗಿ-ಬರೆಯುವಂತ, ಚೆನ್ನಾಗಿ-ಬರೆಯುವಂತಹ


Translation in other languages :

जिसकी लिखावट सुन्दर हो।

हमारी कक्षा का एक अक्षरी छात्र प्रतिदिन श्यामपट्ट पर सुविचार लिखता है।
अक्षरी

Meaning : ಸುಂದರವಾಗಿ ಬರೆಯುವವ

Example : ಅಂದವಾಗಿ ಬರೆಯುವ ನನ್ನ ಗಂಡ ನನ್ನ ಬರೆವಣಿಗೆಯನ್ನು ನೋಡಿ ಹಾಸ್ಯ ಮಾಡಿದ.

Synonyms : ಅಂದ ಕೈ ಬರೆಹದ, ಅಂದ ಕೈ ಬರೆಹದಂತ, ಅಂದ ಕೈ ಬರೆಹದಂತಹ, ಅಂದವಾಗಿ ಬರೆಯುವ, ಅಂದವಾಗಿ ಬರೆಯುವಂತಹ, ಅಂದವಾಗಿ-ಬರೆಯುವಂತ, ಅಂದವಾಗಿ-ಬರೆಯುವಂತಹ, ಚೆಂದ ಕೈ-ಬರೆಹದ, ಚೆಂದ ಕೈ-ಬರೆಹದಂತ, ಚೆಂದ ಕೈ-ಬರೆಹದಂತಹ, ಚೆಂದವಾಗಿ ಬರೆಯುವ, ಚೆಂದವಾಗಿ ಬರೆಯುವಂತ, ಚೆಂದವಾಗಿ ಬರೆಯುವಂತಹ, ಚೆಂದವಾಗಿ-ಬರೆಯುವಂತ, ಚೆಂದವಾಗಿ-ಬರೆಯುವಂತಹ


Translation in other languages :

सुन्दर लिखने वाला।

ख़ुशख़त पतिदेव मेरी लिखावट की खिल्ली उड़ाते हैं।
ख़ुशख़त, ख़ुशख़तिया, खुशखत, खुशखतिया