Copy page URL Share on Twitter Share on WhatsApp Share on Facebook
Get it on Google Play
Meaning of word ಅಂತಃಸ್ರಾವಕ ನಾಳ from ಕನ್ನಡ dictionary with examples, synonyms and antonyms.

Meaning : ನಾಳಗಳ ಮೂಲಕ ಹೊರಬೀಳದೆ, ರಕ್ತದ ಮೂಲಕ ದೇಹದಲ್ಲಿ ಹರದಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಗ್ರಂಥಿಗಳು

Example : ಇಂದು ನಾವು ತರಗತಿಯಲ್ಲಿ ಅಂತಃಸ್ರಾವಕ ಗ್ರಂಥಿಗಳ ಬಗ್ಗೆ ಓದಿದೆವು.

Synonyms : ಅಂತಃಸ್ರಾವಕ ಗ್ರಂಥಿ, ಅಂತಃಸ್ರಾವಕ-ಗ್ರಂಥಿ, ಅಂತಃಸ್ರಾವಕ-ನಾಳ


Translation in other languages :

शरीर में ग्रंथियों का तंत्र जो अंतःस्रावी स्राव उत्पन्न करता है और जो शारीरिक उपापचयी क्रियाओं में सहायक होता है।

आज कक्षा में हमने अंतःस्रावीतंत्र पढ़ा।
अंतःस्रावी तंत्र, अंतःस्रावी-तंत्र, अंतःस्रावीतंत्र

The system of glands that produce endocrine secretions that help to control bodily metabolic activity.

endocrine system