Copy page URL Share on Twitter Share on WhatsApp Share on Facebook
Get it on Google Play
Meaning of word ಅಂಟಿಸು from ಕನ್ನಡ dictionary with examples, synonyms and antonyms.

ಅಂಟಿಸು   ನಾಮಪದ

Meaning : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

Example : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

Synonyms : ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


Translation in other languages :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಅಂಟಿಸು   ಕ್ರಿಯಾಪದ

Meaning : ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಗೋಂದಿನ ಸಹಾಯದಿಂದ ಗಟ್ಟಿಯಾಗಿ ಅಂಟಿಸುವುದು

Example : ಅವನು ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿದನು.


Translation in other languages :

लसीली वस्तु से किसी सतह पर कोई वस्तु लगाना।

उसने चित्रों को दीवार पर चिपकाया।
चपकाना, चिपकाना, चिपटाना, सटाना, साटना

Join or attach with or as if with glue.

Paste the sign on the wall.
Cut and paste the sentence in the text.
glue, paste

Meaning : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

Example : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

Synonyms : ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


Translation in other languages :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

Meaning : ಒದ್ದೆಯಾದ ವಸ್ತುವಿನ ಉಂಡೆಯಿಂದ ಮೆತ್ತುವುದು

Example : ರೈತನು ತನ್ನ ಹಳೆಯದಾದ ಮನೆಯ ಗೋಡೆಗೆ ಮಣ್ಣು ಮೆತ್ತುತ್ತಿದ್ದಾನೆ.

Synonyms : ಮೆತ್ತು


Translation in other languages :

गीली वस्तु का पिंड ऊपर से डाल,रख या जमा देना।

किसान अपने कच्चे घर की दीवाल पर मिट्टी थोप रहा है।
थोपना

Apply a heavy coat to.

plaster, plaster over, stick on

Meaning : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

Example : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

Synonyms : ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಬಳಿ, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು, ಹಚ್ಚು


Translation in other languages :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up