Meaning : ದಕ್ಷಿಣ ಧ್ರುವದ ಸಮೀಪದ ಒಂದು ಪ್ರದೇಶ
Example :
ರಮೇಶ ಅಂಟಾರ್ಕಟಿಕ್_ಪ್ರದೇಶದ ಮೇಲೆ ವಿಶೇಷ ಅಧ್ಯಯನ ನಡೆಸುತ್ತಿದ್ದಾನೆ.
Synonyms : ಅಂಟಾರ್ಕಟಿಕ್ ವಲಯ
Translation in other languages :
दक्षिणी ध्रुव के पास का क्षेत्र।
रमेश एंटार्कटिक और उससे संबंधित वस्तुओं का अध्ययन कर रहा है।The region around the south pole: Antarctica and surrounding waters.
antarctic, antarctic zone, south frigid zone