Copy page URL Share on Twitter Share on WhatsApp Share on Facebook
Get it on Google Play
Meaning of word ಅಂಗಚ್ಚೇದ from ಕನ್ನಡ dictionary with examples, synonyms and antonyms.

ಅಂಗಚ್ಚೇದ   ನಾಮಪದ

Meaning : ಶರೀರದ ಯಾವುದೇ ಅಂಗ ಅಥವಾ ಅವಯವಗಳನ್ನು ಕತ್ತರಿಸಲ್ಪಟ್ಟಿರುವುದು ಅಥವಾ ಕತ್ತರಿಸುವುದು, ಇಲ್ಲವೆ ತುಂಡರಿಸಿರುವುದು

Example : ಕ್ಯಾನ್ಸರ್ ನ ಕಾರಣದಿಂದ ಅವನು ತನ್ನ ಕಾಲನ್ನು ಅಂಗಚ್ಚೇದನ ಮಾಡಿಸಬೇಕಾಯಿತು.

Synonyms : ಅಂಗಚ್ಚೇದನ


Translation in other languages :

शरीर का कोई अंग या अवयव काटकर निकालने या अलग करने की क्रिया।

कैंसर के कारण उसे अपने पैर का अंगछेदन कराना पड़ा।
अंगच्छेद, अंगछेद, अंगछेदन, अंगविच्छेद, अंगविच्छेदन

A surgical removal of all or part of a limb.

amputation