Copy page URL Share on Twitter Share on WhatsApp Share on Facebook
Get it on Google Play
Meaning of word ಅಂಕ from ಕನ್ನಡ dictionary with examples, synonyms and antonyms.

ಅಂಕ   ನಾಮಪದ

Meaning : ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ದೊರೆಯುವ ಅಂಕದಿಂದ ಪರೀಕ್ಷಾರ್ತಿ ಅಥವಾ ಸ್ಪರ್ಧಿಯ ಶ್ರೇಷ್ಟತೆಯು ತಿಳಿಯುವುದು

Example : ಅವನು ಪರೀಕ್ಷೆಯಲ್ಲಿ ನಾನೂರು ಅಂಕಗಳಿಗೆ ಮೂನೂರು ಅಂಗಳನ್ನು ಪಡೆದಿದ್ದಾನೆ

Synonyms : ಪಾಯಿಂಟು


Translation in other languages :

किसी परीक्षा या प्रतियोगिता में मिलने वाली वह संख्या जिससे प्रतियोगी या परीक्षार्थी की श्रेष्ठता का पता चलता है।

उसने वार्षिक परीक्षा में चार सौ में से तीन सौ अंक अर्जित किए।
अंक, अङ्क, पॉइंट, पॉइन्ट, प्वाइंट, प्वाइन्ट

A number or letter indicating quality (especially of a student's performance).

She made good marks in algebra.
Grade A milk.
What was your score on your homework?.
grade, mark, score

Meaning : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

Example : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

Synonyms : ಊರು, ತೊಡೆ


Translation in other languages :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

Meaning : ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಕಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ

Example : ಅವಳಿಗೆ ಸಿಕ್ಕ ಪತ್ರಿಕೆಯೊಂದರ ಹಳೆ ಸಂಚಿಕೆಯಲ್ಲಿ ಅವಳ ಕಥೆ ಪ್ರಕಟವಾಗಿತ್ತು.

Synonyms : ಸಂಚಿಕೆ


Translation in other languages :

पत्र, पत्रिका आदि का कोई प्रकाशन जो अपने नियत समय पर एक बार में हुआ हो।

यह इस पत्रिका का दूसरा अंक है।
अंक, अङ्क, नंबर, नम्बर

One of a series published periodically.

She found an old issue of the magazine in her dentist's waiting room.
issue, number

Meaning : ನಾಟಕದ ಖಂಡತುಂಡಾದ ಅಥವಾ ಭಾಗ ಯಾವುದರಲ್ಲಿ ಆಗಾಗ ದೃಶ್ಯವೂ ಕೂಡ ಆಗುತ್ತದೆ

Example : ನಾಟಕದ ಎರಡನೇ ಅಂಕದಲ್ಲಿ ನಾಯಕ ಅವನ ಹಾವಭಾವದಿಂದ ನಾಟಕ ದರ್ಶಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದ.

Synonyms : ನಾಟಕ ಅಂಕ, ನಾಟಕದ ಒಂದು ಭಾಗ


Translation in other languages :

नाटक का खंड या भाग जिसमें कभी-कभी कई दृश्य भी होते हैं।

नाटक के दूसरे अंक में नायिका ने अपनी अदा से दर्शकों को मंत्रमुग्ध कर दिया।
अंक, अङ्क, नाटक अंक, नाटक अङ्क, नाट्यांक, नाट्याङ्क

A subdivision of a play or opera or ballet.

act