ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಲ್ಲು   ನಾಮಪದ

ಅರ್ಥ : ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು

ಉದಾಹರಣೆ : ಬೇಟೆಗಾರನು ಹುಲಿಯ ಮೇಲೆ ಗುರಿಯಿಟ್ಟು ಬಾಣದಿಂದ ಹೊಡೆದು ಹಾಕಿದ

ಸಮಾನಾರ್ಥಕ : ಕೋದಂಡ, ಧನಸ್ಸು, ಧನುಷ್


ಇತರ ಭಾಷೆಗಳಿಗೆ ಅನುವಾದ :

बाँस या लोहे आदि की छड़ को कुछ झुकाकर उसके दोनों सिरों के बीच डोरी बाँधकर बनाया हुआ अस्त्र, जिससे तीर चलाते हैं।

शिकारी ने धनुष से निशाना साधा और शेर को ढेर कर दिया।
कमान, कोडंड, कोदंड, चाँप, चाप, तुजीह, धनक, धनु, धनुष, धन्व, धन्वा, धरम, धर्म, बाँक, शरायुध, शरासन