ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗತಿ ಪದದ ಅರ್ಥ ಮತ್ತು ಉದಾಹರಣೆಗಳು.

ಗತಿ   ನಾಮಪದ

ಅರ್ಥ : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ

ಉದಾಹರಣೆ : ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು

ಸಮಾನಾರ್ಥಕ : ತ್ವರೆ, ರಭಸ, ವೇಗ


ಇತರ ಭಾಷೆಗಳಿಗೆ ಅನುವಾದ :

प्रति इकाई समय में तय की गई दूरी।

कार ९० किलोमीटर प्रति घण्टा की गति से चल रही है।
गति, चाल, रफ़्तार, रफ्तार, रविश, वेग

Distance travelled per unit time.

speed, velocity

ಅರ್ಥ : ನಿಂತು-ನಿಂತು ನಡೆಯುವ ಕ್ರಿಯೆ ಅಥವಾ ಭಾವ

ಉದಾಹರಣೆ : ನರ್ತಕಿಯು ನೃತ್ಯ ಮಾಡುವ ಸಮಯದಲ್ಲಿ ನಿಂತು-ನಿಂತು ನಡಿಗೆಯ ಭಂಗಿಯನ್ನು ತೋರಿಸುತ್ತಿದ್ದಾಳೆ.

ಸಮಾನಾರ್ಥಕ : ನಡಿಗೆ, ನಡೆ


ಇತರ ಭಾಷೆಗಳಿಗೆ ಅನುವಾದ :

ठुमकने या रुक-रुककर चलने की क्रिया या भाव।

ढोलक की थाप और नर्तकी की ठुमकी सबके मन को लुभा रही थी।
ठुमकी

A person's manner of walking.

gait

ಅರ್ಥ : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ

ಉದಾಹರಣೆ : ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ

ಸಮಾನಾರ್ಥಕ : ರೂಪ, ವಿಧ


ಇತರ ಭಾಷೆಗಳಿಗೆ ಅನುವಾದ :

रसायन विज्ञान में मानी हुई वह तीन अवस्था जिसमें सभी पदार्थ समाहित हैं।

पदार्थ ठोस, द्रव और गैस इन तीन अवस्थाओं में पाया जाता है।
अवस्था

(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).

The solid state of water is called ice.
state, state of matter

ಅರ್ಥ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ

ಉದಾಹರಣೆ : ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.

ಸಮಾನಾರ್ಥಕ : ಅವಸ್ಥೆ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ


ಇತರ ಭಾಷೆಗಳಿಗೆ ಅನುವಾದ :

* उदासी या उत्तेजना की अवस्था।

वह इस समय ऐसी अवस्था में है कि उससे तर्क करना ठीक नहीं।
अवस्था, दशा, हालत

A state of depression or agitation.

He was in such a state you just couldn't reason with him.
state

ಅರ್ಥ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ

ಉದಾಹರಣೆ : ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ

ಸಮಾನಾರ್ಥಕ : ಅವಸ್ಥೆ, ದಶ, ಪರಿಸ್ಥಿತಿ, ಸ್ಥಿತಿ


ಇತರ ಭಾಷೆಗಳಿಗೆ ಅನುವಾದ :

किसी विषय, बात या घटना की कोई विशेष स्थिति।

क्रोध की अवस्था में किया गया काम ठीक नहीं होता।
उसकी क्या गति हो गई है।
अवस्था, अवस्थान, अहवाल, आलम, गत, गति, दशा, रूप, वृत्ति, सूरत, स्टेज, स्थानक, स्थिति, हाल, हालत

The way something is with respect to its main attributes.

The current state of knowledge.
His state of health.
In a weak financial state.
state

ಅರ್ಥ : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು

ಉದಾಹರಣೆ : ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.

ಸಮಾನಾರ್ಥಕ : ಆಧಾರ, ಆಶ್ರಯ


ಇತರ ಭಾಷೆಗಳಿಗೆ ಅನುವಾದ :

वह जिसके कारण कोई काम हो।

समाचार के लिए अब तो मेरे लिए रेडियो ही सहारा है।
आसरा, सहारा

Something or someone turned to for assistance or security.

His only recourse was the police.
Took refuge in lying.
recourse, refuge, resort